IKSHANA – Kannada Short film |Kushee Ravi |Sridhar KS |Seetha Kote |Prasanna VM | Flickering Studios



AppuLivesOn #KannadaShortFilm #FlickeringStudios ಪ್ರತೀ ಮನೆಯಲ್ಲಿ ತನ್ನದೇ ಆದ ಹಲವು …

source

Reviews

0 %

User Score

0 ratings
Rate This

Sharing

Leave a reply to @Virsat-b9n Cancel reply

Your email address will not be published. Required fields are marked *

40 Comments

  1. ಚಿತ್ರವು ತುಂಬಾ ಅರ್ಥಬದ್ಧವಾಗಿ ಮೂಡಿಬಂದಿದೆ ಪ್ರಸ್ತುತ ಸನ್ನಿವೇಶಕ್ಕೆ ಒಂದಷ್ಟು ಪರಿಹಾರವನ್ನು ನೀಡುತ್ತಿದೆ ಅಂದರೆ… ಕುಟುಂಬ ಎಂದರೆ ಎಲ್ಲರೂ ಹೊಂದಾಣಿಕೆ ಮೂಲಕ ಜೀವನ ನಡೆಸಿದಾಗ ಎಲ್ಲರ ಬೆಳವಣಿಗೆಯು ಸಾಧ್ಯವಾಗುತ್ತದೆ, ಪ್ರೀತಿ- ಪ್ರೇಮ, ಪರಸ್ಪರರ ಮೇಲಿನ ನಂಬಿಕೆಗಳೇ ಜೀವನದ ಚಕ್ರಗಳು…. 👌👌👌.. ಇದೇ ನಮ್ಮ ಭಾರತೀಯ ಪರಂಪರೆ…ಎಲ್ಲರೂ ಇದರ ಸೊಬಗನ್ನು ಸವಿ ಯನ್ನು ಅನುಸರಿಸೋಣ ಹಾಗೂ ವಿನಮ್ರರರಾಗಿ ಜೀವನ ಸಾಗಿಸೋಣ… 🙏

  2. ಚೆನ್ನಾಗಿದೆ. ಇದರಲ್ಲಿ ಒಂದು ಗೊತ್ತಾಗ್ತಾ ಇಲ್ಲ "ಇ" ಜಾಗದಲ್ಲಿ "ಈ" ಇರಬೇಕಿತ್ತು.‌ ಉತ್ತರ ಮೆಸೇಜ್ ಮಾಡಿರಿ

  3. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ🎉 ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಎಲ್ಲರ ಅಭಿನಯ ಅದ್ಭುತವಾಗಿದೆ. ಕನ್ನಡದಲ್ಲಿ ಇದೇ ತರಹ ಹೆಚ್ಚು ಹೆಚ್ಚು ಅರ್ಥಗರ್ಭಿತ ಚಿತ್ರಗಳು ಬರಲಿ ಎಂಬುದು ನನ್ನ ಆಶಯ.

  4. ತುಂಬಾ ಚೆನ್ನಾಗಿದೆ….ನಟನೆ ಅಪ್ಪ ಅಮ್ಮ ಮಗಳು ಚಿತ್ರಣ ಮಾತು.. ಸಂಭಾಷಣೆ 👌👌👌👌

  5. Americada daridra feminism Bharathakke bandu bittide thooo swalpa tussu pussu English kalithu bitre prapanchakke naave odathiyaru andukondu bittiddaare

  6. ಅದ್ಬುತ ಅಭಿನಯ ಮತ್ತು ಸರಿಸಮನಾದ ಸಂಭಾಷಣೆ…
    ಕಾಲಕ್ಕೆ ತಕ್ಕಂತ ಅತ್ಯಂತ ಸುಂದರ ಚಿತ್ರ ಕಥೆ..
    ನಿಮ್ಮ ಈಡೀ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು.
    ಗಂಡು ಹೆಣ್ಣು ಸಮಾನತೆಯಿಂದ ಇದ್ದರೆ ಮಾತ್ರ ಸಹಬಾಳ್ವೆ ಅಂತ ನನ್ನ ಅಭಿಪ್ರಾಯ.
    👍🤝👌 ಹರಿ 🕉️
    💐🪔💯
    ಈ ಕ್ಷಣ.. ಎನ್ನುವುದು ಸರಿನಾ… ಅಥ್ವಾ
    ಇಕ್ಷಣ… ಎನ್ನುವುದು ಸರಿನಾ. ತಿಳಿಸಿ 🤔😊

  7. SHORT but a movie with SWEET message !

    ನಾನೂ ಸಹ ಇನ್ನು ಮುಂದೆ ಜಯಂತಿ ಕಾಫಿ ಗೆ changeover !😂

    Hemant Sampagaonkar Bengaluru