Nan Maga Super Hero Official 4K Trailer | Arya Swaroop | Pallavi Parva | Karthik Ruvary Reddy | 2025



karthikruvaryreddy #aryaswaroop #omcreations Produced By – Pallavi Parva Written And Director – OM Creations Music – Desi …

source

Reviews

0 %

User Score

0 ratings
Rate This

Sharing

Leave your comment

Your email address will not be published. Required fields are marked *

42 Comments

  1. ನಿಜ ಹೇಳ್ಬೇಕ್ ಅಂದ್ರೆ ನಿಮಗೆ ಸ್ವಲ್ಪನು ಬುದ್ದಿ ಇಲ್ಲಾ ಇಷ್ಟೆಲ್ಲಾ ಒಳ್ಳೆ ಶಾರ್ಟ್ ವಿಡಿಯೋಸ್ ಮಾಡೋ ಬದ್ಲು,, ಸ್ವಲ್ಪ time ತಗೊಂಡು ಒಂದು ಒಳ್ಳೆ ಫಿಲಂ ಮಾಡಿ,, ಅದ್ಭುತವಾಗಿ ಇರುತ್ತೆ….

  2. Arya arya arya ❤️❤️❤️❤️❤️❤️❤️❤️❤️❤️❤️❤️❤️❤️❤️❤️super ಕಣೊ ಬಂಗಾರ 🥰🥰🥰🥰

  3. Soooo superb👏👏👏👏👌👌👌👌👌All the best Team😍❤️👍👍👍👍Full Movie ge waiting😍🔥Karthi sir pallavi madam Both Are My Fav Actor🙏😍❤️

  4. ಇಡೀ ತಂಡದ ಪಾತ್ರಗಳು ಎಲ್ಲಾ ಸೊಗಸಾಗಿ ಮೂಡಿಬಂದಿದೆ . ನಿಮ್ಮ ಇಡೀ ಟೀಮ್ ಗೆ & ಟೀಮ್ ವರ್ಕ್ ಗೆ
    ನನ್ನ ಹೃದಪೂರ್ವಕ ಅಭಿನಂದನೆಗಳು🙏🙏🙏🌹🌹🌹🙏🙏🙏

  5. ಧ್ರುವ ನಿನ್ನ ತಂಗಿ ಧನ್ಯಾ ಶ್ರೀ ಎಲ್ಲಿ ,?
    ಧನ್ಯಾ ಶ್ರೀ ನೂ ಇರಬೇಕಿತ್ತು ❤
    ಇದು ನನ್ನ ಅಭಿಪ್ರಾಯ 🙏

  6. ವಾಹ್,!!! ಸೂಪರ್ ಆಗಿದೆ
    ಕಾಮಿಡಿ ತುಣುಕುಗಳು . ಜೊತೆಗೆ
    ಧೃವ ನ ಆಕ್ಟಿಂಗ್ & ಮಾತುಗಾರಿಕೆ. ಎಲ್ಲವೂ
    ನನ್ನ ಮಗ ಸೂಪರ್ ಹೀರೋ
    ಟ್ರೈಲರ್ ನಲ್ಲಿ ಚೆನ್ನಾಗಿ ಮೂಡಿಬಂದಿದೆ 👌👌👌ಧನ್ಯವಾದಗಳು ❤
    ಆದಷ್ಟು ಬೇಗ ಕಿರು ಚಿತ್ರದ ಫುಲ್ ವೀಡಿಯೋ ಮೂಡಿಬರಲಿ 🌹

  7. As a producer we Wish you all the best Pallavi and would like see many more such wonderful and hilarious skits. You have already demonstrated that you were excellent. Keep up your good work